Hey Gagana Song Mp3 Download
Uploaded by @PagalWorld
Hey Gagana
Singer: Sonu Nigam, Chinmayi Sripada
Lyric: Dr.V. Nagendra Prasad
Music: Arjun Janya
Category: Kannada Songs
Duration: 04:22 Min
Added On: 24, Nov 2024
Download: 34+
Hey Gagana Song Lyrics English Translation
M:
ಹೇ.. ಗಗನ ಮಳೇಯಾ ಹರಿಸಿ
ತಿಳಿಸೇ ಬಿಡುವೆ ಪ್ರೀತಿಯಾ..
"Hey, The Sky Is Showering, I Will Let Love Speak."
ಹೇ ಧರಣಿ ಆವಿ ಕಳಿಸಿ
ತಿಳಿಸಿ ಕೊಡುವೆ ಆ..ಸೆಯಾ..
"Hey, Earth, Spread Your Winds, I Will Tell You, Oh Soul."
ನಾ.. ತಿಳಿಯೆ ತಿಳಿಸೋ ಬಗೆಯಾ..
"I Will Tell In The Way I Understand."
ಪ್ರೀತಿ ಹೇಗೆ ಹೇಳುತಾರೊ ಜಗದಲಿ
"How Does One Express Love In This World?"
ಹೋಗಬೇಕು ಪಾಠಕಾಗಿ ಅವರಲಿ
"One Must Go On A Journey To Learn From Them."
F:
ಹೇ.. ಗಗನ ಮಳೇಯಾ ಹರಿಸಿ
ತಿಳಿಸೇ ಬಿಡುವೆ ಪ್ರೀತಿಯಾ....
"Hey, The Sky Is Showering, I Will Let Love Speak."
F:
ಎದುರು ನಡೆದು ಗಮನ ಸೆಳೆಯಲೆ
"Walking Ahead, I Will Attract Attention."
ಮರೆತ ಕವಿತೆ ನೆನಪು ಮಾಡಲೆ
"To Remind You Of A Forgotten Poem."
ಮೊದಲು ಒಲವ ನಾನೆ ಹೇಳಲೇ ಏನು ಮಾಡಲಿ.....
"At First, Love, What Do I Need To Do To Say It?"
M:
ಬೊಗಸೆ ಹಿಡಿದು ನಗುವ ಕೇಳಲೆ
"Smiling, Holding Your Face."
ಎದೆಯ ಬಗೆದು ಒಲವ ತೋರಲೆ
"Revealing Love By Opening The Heart."
ಕೊನೆಯ ತನಕ ಜೊತೆಯ ಬೇಡಲೆ ಹೇಗೆ ಹೇಳಲಿ..
"Until The End, How Do I Say I Don't Need To Be Apart?"
F:
ಓ.... ಮುಂಗೈಯನು ಚಾಚಲೇನು
"I Will Stretch My Arms To You."
ಮುಂದಾಗಲೇ ಬೇಕು ನೀನು
"You Must Come Forward."
M:
ಆಆಆ...ಹೂವನ್ನು ನಾ ನೀಡಲೇನು..
"I Will Give You Flowers."
ಹೂ ಅನ್ನಲೇ ಬೇಕು ನೀನು
"You Must Be The Flower."
F:
ಈ... ಒಲುಮೆ.. ಒಳಗೇ.. ಚಿಲುಮೆ..
"This Love, Inside, Is A Puzzle."
M:
ಹೇ.. ಆಚೆ ಯಾಕೋ ಧಾರೆಯಾಗಿ ಬರದಿದೆ
"Hey, The Stream Outside Doesn't Flow Straight."
ಗೌಪ್ಯವಾಗಿ ಸೌಮ್ಯವಾಗು ಇರದಿದೆ
"It Is Not Calm, It Is Secretive."
F:
ಹೇ.. ಗಗನ ಮಳೇಯಾ ಹರಿಸಿ,
ತಿಳಿಸೇ.. ಬಿಡುವೆ ಪ್ರೀತಿಯಾ...
"Hey, The Sky Is Showering, I Will Let Love Speak."
M:
ಹೇ... ಧರಣಿ ಆವಿ.. ಕಳಿಸಿ
ತಿಳಿಸಿ.. ಕೊಡುವೆ ಆ...ಸೆಯಾ..
"Hey, Earth, Spread Your Winds, I Will Tell You, Oh Soul."
F:
ಬಾಷೆ ಮರೆತ ಮೂಕ ಕೋಗಿಲೆ
"A Mute Cuckoo That Has Forgotten Its Language."
ಅದಕೆ ತುಟಿಯ ಸನ್ನೆ ಕಲಿಸಲೆ
"I Will Teach It How To Speak With Its Beak."
ಮಿಡಿವ ಹೃದಯ ನಿನಗೆ ಎನ್ನಲೆ ಮುದ್ದು ಮಾಡುತಾ..
"My Racing Heart Is Loving You In Silence."
M:
ಕನಸುಗಳಿಗೂ ಕಣ್ಣು ತೆರೆಯಲೇ
"I Open My Eyes Even To Dreams."
ಬೆಳಕಿಗೊಂದು ಬಣ್ಣ ಬಳಿಯಲೆ
"To Paint A Color To The Light."
ಪುನಃ ಪುನಃ ಕೂಗಿ ಹೇಳಲೇ ಮಧುರ ಸ್ವಾಗತ....
"Again And Again, I Will Shout Out A Sweet Welcome."
F:
ಓಒಒ..ಮೊಗ್ಗಾಗಿಯೇ ಕಾದೆ ನಾನು ಮುಂಜಾವಿನ ಪ್ರೀತಿಗಾಗಿ
"Oooh, I Waited Like A Bud For The Morning Love."
M:
ಆ.ಓಒಒ..ಸೂರ್ಯೋದಯಾ ಆಗಲೇನು
"Ah. Oh, When The Sunrise Comes."
ತಂಗಾಳಿಯ ಸ್ಪರ್ಶಕಾಗಿ..
"For The Touch Of The Afternoon."
F:
ಈ.. ಒಲುಮೆ, ಒಳಗೇ.. ಚಿಲುಮೆ,
"This Love, Inside, Is A Puzzle."
M:
ಹೇ... ಬಾನು ಭೂಮಿ ಹೇಳುವಾಗ ಒಲವನು
"When The Sky And Earth Speak Of Love,"
ನಾನು ಮಾತ್ರ ಮೂಕನಾಗಿ ಉಳಿದೇನು
"I Am Left Speechless."
F:
ಹೇ.. ಗಗನ ಮಳೇಯಾ ಹರಿಸಿ ತಿಳಿಸೇ ಬಿಡುವೆ ಪ್ರೀ.ತಿಯಾ..
"Hey, The Sky Is Showering, I Will Let Love Speak."
ಹೇ... ಧರಣಿ ಆವಿ ಕಳಿಸಿ..
"Hey, Earth, Spread Your Winds,"
ತಿಳಿಸೇ ಕೊಡುವೆ ಆ...ಸೆಯಾ....
"I Will Tell You, Oh Soul."